ದಾದ ದರ್ಬಾರ್

ಶ್ರೀ ಶ್ರೀ 1008 ಶ್ರೀ ದಾ ದಾ ದರಾಬಾರ್ ಒಂದು ಸನಾತನ ಹಿಂದೂ ಧಾರ್ಮಿಕ ಸಂಸ್ಥೆಯಾಗಿದೆ ಇದರಲ್ಲಿ ಇಬ್ಬರು ದೇವತೆಗಳ ಪೂಜೆ ಮಾಡಲಾಗುತ್ತದೆ ಶ್ರೀ ದೊಡ್ಡ ದಾದಾಜಿ ಮತ್ತು ಶ್ರೀ ಚಿಕ್ಕ ದಾದಾಜಿ ಇವರನ್ನು ಭಗವಾನ್ ಶಿವ ಮತ್ತು ಭಗವಾನ್ ವಿಷ್ಣು ಎಂದು ಒಪ್ಪಿಕೊಳಲಾಗೀದೆ ಈ ಪರಂಪರೆ 19 ನೇ ಶತಮಾನದಿಂದ ಗುರು ಶಿಷ್ಯ ಪರಂಪರೆ ಜಾರಿಯಲಿದೆ ಈಗ ಚಿಕ್ಕ ಸರ್ಕಾರದ ನೇತ್ರತ್ಯದಲ್ಲಿ ನಡೆಯುತೀದೆ ಇಲ್ಲಿ ಭಕ್ತ ತನ್ನ ಗುರುವಿನ ಮೇಲೆ ಪ್ರೇಮ ಪೂಜೆ ಮತ್ತು ಭಕ್ತಿಯಾ ಮಳೆ ಕರೆಯುತಾನೆ ಮತ್ತು ಭಕ್ತಿಯಾ ಸೇವಾ ಮಾರ್ಗದಲ್ಲಿ ನಡೆಯುತಾನೆ
ಪ್ರಸಕ್ತ ಭಾರತದಲ್ಲಿ 14 ದರಾಬಾರ್ ಗಳಿವೆ ಇಲ್ಲಿ ಗೆ ಎಲ್ಲಾ ಕಡೆಯಿಂದ ಭಕ್ತರು ಬರುತಾರೆ ಉತ್ಸವ ಮತ್ತೆ ಹಬ್ಬವನ್ನು ಚಿಕ್ಕ ಸರದಾರ್ಜಿ ಮಹಾರಾಜರ ಮಾರ್ಗದರ್ಶನದಲ್ಲಿ ನಡೆಸೆಕೊಂಡು ಬರುತಿದಾರೆ